BJP MP, Subramanian Swamy has moved the Supreme Court challenging the manner in which the BCCI is scheduled to auction its broadcasting and media rights of matches, watch video <br /> <br />ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಟಿ.ವಿ. ಪ್ರಸಾರದ ಹಕ್ಕುಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾರಾಟ ಮಾಡುತ್ತಿರುವ ರೀತಿಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಈ ವಿಡಿಯೋ ನೋಡಿ